ಕೆರೆನೋಟ-82 : ಕೆರೆ ಒತ್ತುವರಿ: ಅಧಿಕಾರ ಇಲ್ಲದಾಗ ಏನೆಂದಿದ್ದರು?-2ಬ್ರಿಟಿಷ್ ವೈಸರಾಯ್ ಲಾರ್ಡ್ ಕಾರ್ನ್‍ವಾಲಿಸ್ ರವರು ಬೆಂಗಳೂರನ್ನು ‘ಸಾವಿರ ಕೆರೆಗಳ ನಾಡು’ಎಂದು ಹೇಳಿರುವುದು ಬೆಂಗಳೂರಿನ ಗತವೈಭವದ ಚಿತ್ರಣ ಮುಂದಿನ ಪೀಳಿಗೆಗೆ ಚರಿತ್ರೆ ಮಾತ್ರ. ಎಂಬುದನ್ನು ನೆನಪಿಸಿಕೊಂಡಿದ್ದ ಕುಮಾರಸ್ವಾಮಿ ಅವರು, . ….......ಮುಂದೆ ಓದಿ |
ನದಿ ನೀರಿಗಿಂತ ಮೂರು ಸಾವಿರ ಪಾಲು ಅಂತರ್ಜಲ ನೆಲದಲ್ಲಿ ಶೇಖರಿತ!ಭಾರೀ ನೀರಾವರಿ ಯೋಜನೆಗಳ ಕಡೆಯೇ ನಮ್ಮ ಚಿತ್ತ ಹರಿಯುವುದೇಕೆ? ಕಾರಣ, ಆಧುನಿಕ ಜಗತ್ತಿನಲ್ಲಿ ಎಲ್ಲವೂ ‘ಬೃಹತ್’ ಆಕಾರದ್ದಾಗಿದ್ದರೆ ಗಮನ ಸೆಳೆಯುತ್ತದೆ.. ಪುಟ್ಟದಿದ್ದಷ್ಟೂ ಅದು ಉದಾಸೀನಕ್ಕೆ ಮೂಲವ್ಯಾಧಿಯಾಗುತ್ತದೆ! ....................国外免费加速器下载 |
ನಮ್ಮೂರಿನ ಕೆರೆ ಮೊದಲು ಸುಪ್ರಸಿದ್ಧ ‘ಪಕ್ಷಿದಾಮ’ವಾಗಿತ್ತು ಊರ ಚರಂಡಿ ನೀರು ಸೇರಿದಮೇಲೆ ‘ಸೊಳ್ಳೆಧಾಮ’ವಾಗಿದೆ |
ಬತ್ತಿದ ಕೊಳವೆ ಬಾವಿಗೆ ಮರುಜೀವ ನೀಡಿದ ಕೆರೆಪ್ರತಿ ಗ್ರಾಮದಲ್ಲೂ ಒಂದೋ, ಎರಡೊ ಕೆರೆಗಳು ಇವೆ. ರಾಜರ ಕಾಲದಲ್ಲಿ ರಚಿಸಲ್ಪಟ್ಟ ಕೆಲವೊಂದು ಕೆರೆಗಳು ಇದೀಗ ಒತ್ತವರಿಯಾಗಿ ಅವುಗಳ ಕುರುಹುಗಳೆ ಕಾಣಸಿಗುತ್ತಿಲ್ಲ. ಒಂದು ಊರಿನಲ್ಲೊಂದು ಕೆರೆ ಇದ್ದರೆ ಆ ಊರು ಸಮೃದ್ಧಿಯಾಗಿ ಇದೆ ಎಂದೇ ಅರ್ಥ.......................ಮುಂದೆ ಓದಿ |
ಪರಿಸರ ಕಾಳಜಿಯ ವಿಶಿಷ್ಟ ಸ್ವಾಮೀಜಿಶ್ರಾವಣ ಬಂತೆಂದರೆ ನಾಡಿನ ಎಲ್ಲ ದೇವಸ್ಥಾನಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ವಿವಿಧ ಪೂಜೆ, ಧಾರ್ಮಿಕ ಆಚರಣೆಗಳು ಸರ್ವೆಸಾಮಾನ್ಯ. ಇನ್ನು ಮಠಗಳಲ್ಲಿ ಹೇಳುವುದೇ ಬೇಡ ಗದ್ದುಗೆಗಳಿಗೆ ವಿಶೇಷ ಪೂಜೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ. ....................ಮುಂದೆ ಓದಿ |
ಎಲ್ಲರಿಗೂ ಬೇಕು ದುಬಾರಿ ತಂತ್ರಜ್ಞಾನ!!ಇಸವಿ ೨೦೧೯ಕ್ಕೆ ಚನ್ನೈ ಬಯಸುವ ನೀರು ಎಷ್ಟು ಗೊತ್ತಾ!! ದಿನಕ್ಕೆ ೧೫೬೦ ಮಿಲಿಯನ್ ಲೀಟರ್‌ಗಳು!!!! ಆಗ ಸಿಗುವ ನೀರು ದಿನಕ್ಕೆ ಕೇವಲ ೮೪೦ ಮಿಲಿಯನ್ ಲೀಟರ್‌ಗಳು ಮಾತ್ರಾ. ಇನ್ನುಳಿದ ೭೨೦ ಮಿಲಿಯನ್ ಲೀಟರ್‌ಗಳಷ್ಟು ನೀರನ್ನು ತರುವುದು ಎಲ್ಲಿಂದ?.,...........…ಮುಂದೆ ಓದಿ |